The proposed Elevated Corridor project for Bengaluru has been in the news for far too long. What does this ambitious project mean for the city? On examining the facts, a case study and details of the design – we say #SayNoToElevatedCorridor! How about you?

See below for a kannada version of the video.

ಬೆಂಗಳೂರಿನಲ್ಲಿ ಕಟ್ಟಬೇಕೆನ್ನಲಾಗುತ್ತಿರುವ ಎಲೆವೇಟೆಡ್‌ ಕಾರಿಡಾರ್‌ ಸೊಲ್ಪ ಹೆಚ್ಚು ಸಮಯದಿಂದಲೇ ಸುದ್ದಿಯಲ್ಲಿದೆ. ಈ ಹಿರಿಹಂಬಲದ ಯೋಜನೆಯ ಪರಿನಣಾಮ ನಮ್ಮ ನಗರದ ಮೇಲೆ ಏನಾಗಬಹುದು? ಎಲ್ಲ ಸಂಗತಿಗಳನ್ನು, ಕೇಸ್‌ ಸ್ಟಡಿಯನ್ನು, ಮತ್ತು ವಿನ್ಯಾಸದ ವಿವರಗಳನ್ನು ಪಾರಿಶೀಲಿಸಿದ ಮೇಲೆ ನವು ಅನ್ನುವುದೇನೆಂದರೇ,  #SayNoToElevatedCorridor! ನಿವೇನಂತೀರಾ?

Click here to subscribe to our Youtube Channel

Leave a Reply

%d bloggers like this: